Loading..!

ಭಾರತೀಯ ರಿಸರ್ವ್ ಬ್ಯಾಂಕ ಬೆಂಗಳೂರುನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:29 ಮೇ 2020
not found
ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರುನಲ್ಲಿ ಖಾಲಿ ಇರುವ ಬ್ಯಾಂಕುಗಳ ವೈದ್ಯಕೀಯ ಸಲಹೆಗಾರ (Bank’s Medical Consultant (BMC)) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿವಿಧ ಮೀಸಲಾತಿಗಳಿಗನುಗುಣವಾಗಿ ಒಟ್ಟು 06 ಹುದ್ದೆಗಳ ನೇಮಕಾತಿ ನಡೆಯಲಿದೆ.

ಈ ಹುದ್ದೆಗಳ ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 29-06-2020

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
No. of posts:  6

Comments

Purushottam Biradar ಮೇ 29, 2020, 7:55 ಪೂರ್ವಾಹ್ನ
Purushottam Biradar ಜೂನ್ 2, 2020, 5:23 ಅಪರಾಹ್ನ