Loading..!

ರಾಮನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವಿಷಯ ಶಿಕ್ಷಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Tags: Degree PUC
Published by: Surekha Halli | Date:21 ನವೆಂಬರ್ 2020
not found
ರಾಮನಗರ ಜಿಲ್ಲೆಯಲ್ಲಿರುವ ಶ್ರೀ ಕಾಳಿದಾಸ ಬಾಲಕಿಯರ ಪ್ರೌಢಶಾಲೆ ರಾಮನಗರ ಇಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ದಿನಾಂಕ 09-12-2020 ಕೊನೆಯ ದಿನವಾಗಿರುತ್ತದೆ. 

* ಹುದ್ದೆಗಳ ವಿವರ :


- ಸಹ ಶಿಕ್ಷಕರು ಕನ್ನಡ 

- ಸಹ ಶಿಕ್ಷಕರು ಇಂಗ್ಲಿಷ್ 

- ಸಹ ಶಿಕ್ಷಕರು ಹಿಂದಿ 

- ಸಹ ಶಿಕ್ಷಕರು ಗಣಿತ 

- ಸಹ ಶಿಕ್ಷಕರು ವಿಜ್ಞಾನ 

- ಸಹ ಶಿಕ್ಷಕರು ಸಮಾಜ ವಿಜ್ಞಾನ 


- ದೈಹಿಕ ಶಿಕ್ಷಕರು 

- ದ್ವಿ.ದ. ಸಹಾಯಕರು (SDA)
No. of posts:  8

Comments

Lakshmikant Khedagi ನವೆಂ. 22, 2020, 7:08 ಅಪರಾಹ್ನ
Keerthi C ನವೆಂ. 26, 2020, 8:43 ಅಪರಾಹ್ನ