Loading..!

ರಾಜೀವ್ ಗಾಂಧಿ ರಾಷ್ಟ್ರೀಯ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:12 ಮೇ 2020
not found
ರಾಜೀವ್ ಗಾಂಧಿ ರಾಷ್ಟ್ರೀಯ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30-06-2020
* ಹುದ್ದೆಗಳ ವಿವರ :
- ಸಹಾಯಕ ರಿಜಿಸ್ಟ್ರಾರ್.
- ಸಿಸ್ಟಮ್ ಅಧೀಕ್ಷಕ ಗ್ರೇಡ್ III.
- ಅಧೀಕ್ಷಕ ಗ್ರೇಡ್ I.
- ತಾಂತ್ರಿಕ ಅಧೀಕ್ಷಕ ಗ್ರೇಡ್ I.
- ಅಧೀಕ್ಷಕ ಗ್ರಂಥಾಲಯ ಗ್ರೇಡ್ I.
- ಅಧೀಕ್ಷಕ ಗ್ರಂಥಾಲಯ ಗ್ರೇಡ್ I.
- ತಂತ್ರಜ್ಞ ಗ್ರೇಡ್ I.
No. of posts:  18

Comments