ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ವ್ಹಿಲ್ ಫ್ಯಾಕ್ಟರಿ(ಗಾಲಿ ಕಾರ್ಖಾನೆ)ಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
| Date:26 ಜುಲೈ 2019
ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಗಾಲಿ ಕಾರ್ಖಾನೆಯಲ್ಲಿ (ವೀಲ್ ಫ್ಯಾಕ್ಟರಿ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಕ್ರೀಡಾ ವಿಭಾಗದಡಿ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಲಾಗಿದೆ.ಈ ಹುದ್ದೆಗಳನ್ನು ಕ್ರಿಕೆಟ್, ಹಾಕಿ, ಕಬಡ್ಡಿ ಕ್ರೀಡಾಡುಗಳಿಗೆ ಮೀಸಲಿರಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ :
* ಟೆಕ್ನಿಷಿಯನ್ ಗ್ರೇಡ್ 3
* ಜೂನಿಯರ್ ಕ್ಲರ್ಕ್
* ಅಕೌಂಟ್ಸ್ ಕ್ಲರ್ಕ್
* ಸ್ಟೆನೋಗ್ರಾಫರ್ ಮತ್ತು ಸೀನಿಯರ್ ಕ್ಲರ್ಕ್
* ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್
ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಬೇಕಾದ ಅಂಚೆ ವಿಳಾಸ:
The senior personnel officer,
'personnel department' Rail wheel factory (ministry of railways)
administrative building,
yelahanka bangalore- 560064
ಈ ವಿಳಾಸಕ್ಕೆ ಅಭ್ಯರ್ಥಿಗಳು ಆಗಸ್ಟ್ ಇಪ್ಪತ್ತ್ ಏಳು ರ ಮೊದಲು ತಲುಪುವಂತೆ ಅರ್ಜಿಗಳನ್ನು ಸಲ್ಲಿಸಬೇಕು.

No. of posts: 10
Comments