ಭಾರತೀಯ ರೈಲ್ವೇ ನೇಮಕಾತಿ ಕೋಶ (RRC)ಯ, ಉತ್ತರ ಮಧ್ಯ ರೈಲ್ವೆ (North Central Railway) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ 'ಕಾಯಿದೆ ಅಪ್ರೆಂಟಿಸ್' ಹುದ್ದೆಯ ನೇಮಕಾತಿಗೆ ಅಧಿಸೂಚನೆಯು ಪ್ರಕಟ
Published by: Rukmini Krushna Ganiger | Date:2 ಆಗಸ್ಟ್ 2021
- ಭಾರತೀಯ ರೈಲ್ವೇ ನೇಮಕಾತಿ ಕೋಶ (RRC)ಯ, ಉತ್ತರ ಮಧ್ಯ ರೈಲ್ವೆ (North Central Railway) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ 'ಕಾಯಿದೆ ಅಪ್ರೆಂಟಿಸ್' ಹುದ್ದೆಯ ನೇಮಕಾತಿಗೆ ಅಧಿಸೂಚನೆಯು ಪ್ರಕಟವಾಗಿದ್ದು. ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 01-09-2021 ರೊಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಹುದ್ದೆಗಳ ವಿವರ :
- ಹುದ್ದೆಗಳ ವಿವರ :
* Prayagraj – Mech. Dept -364
* Prayagraj – Elect Dept - 339
* Jhansi Division - 480
* Work Shop Jhansi - 185
* Agra Division - 296
No. of posts: 1664
Comments