Loading..!

ಬೆಂಗಳೂರಿನಲ್ಲಿರುವ ರೈಲ್ವೇ ಗಾಲಿ ಫ್ಯಾಕ್ಟರಿಯಲ್ಲಿ ವಿವಿಧ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: ITI SSLC
Published by: Rukmini Krushna Ganiger | Date:18 ಆಗಸ್ಟ್ 2021
not found
ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ರೈಲ್ವೆಯ ಉತ್ಪಾದನಾ ಘಟಕವಾಗಿರುವ, ಭಾರತೀಯ ರೈಲ್ವೇ ಮತ್ತು ಸಾಗರೋತ್ತರ ಗ್ರಾಹಕರ ಬಳಕೆಗಾಗಿ ಚಕ್ರಗಳು, ಆಕ್ಸಲ್ಗಳು ಮತ್ತು ವೀಲ್ ಸೆಟ್ ಗಳು, ರೈಲ್ವೆ ವ್ಯಾಗನ್ ಗಳು, ಕೋಚ್ ಗಳು ಮತ್ತು ಲೊಕೊಮೊಟಿವ್ ನಿರ್ಮಾಣ ಮಾಡುವ ಬೆಂಗಳೂರಿನ ರೈಲ್ವೇ ಗಾಲಿ ಫ್ಯಾಕ್ಟರಿಯಲ್ಲಿ ವಿವಿಧ ವಿಭಾಗದಲ್ಲಿ ಖಾಲಿ ಇರುವ ಒಟ್ಟು 179 ಶಿಶುಕ್ಷು  (ಟ್ರೇಡ್ ಅಪ್ಪ್ರೆಂಟಿಸ್) ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಪ್ರಕ್ರಿಯೆಯು ದಿನಾಂಕ: 17/08/2021 ರಂದು ಪ್ರಾರಂಭಗೊಂಡು ಮತ್ತು ದಿನಾಂಕ:13/09/2021 ರಂದು ಕೊನೆಗೊಳ್ಳುತ್ತದೆ.
No. of posts:  179

Comments