ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯಲ್ಲಿ ಖಾಲಿ ಇರುವ ಹುದ್ದೆ ನೇಮಕಕ್ಕೆ ನೇರ ಸಂದರ್ಶನ
Published by: Surekha Halli | Date:6 ಮೇ 2021

ರೈಲು ಗಾಲಿ ಕಾರ್ಖಾನೆಯಲ್ಲಿ ಖಾಲಿ ಇರುವ "ಅಲೋಪತಿ ವೈದ್ಯಕೀಯ ವೈದ್ಯರು" ಗಳ ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ : 07-05-2021 ರಂದು 10.00 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬೆಕು.
ಸಂದರ್ಶನದ ಸ್ಥಳ : ತಾಂತ್ರಿಕ ತರಬೇತಿ ಕೇಂದ್ರ ರೈಲು ಗಾಲಿ ಕಾರ್ಖಾನೆ ಯಲಹಂಕ ಬೆಂಗಳೂರು - 560 064.
No. of posts: 2
Application Start Date: 6 ಮೇ 2021
Application End Date: 7 ಮೇ 2021
Work Location: ಬೆಂಗಳೂರು
Qualification:
- ಅಭ್ಯರ್ಥಿಯು ಎಂಬಿಬಿಎಸ್ ಪದವೀಧರನಾಗಿರಬೇಕು ಮತ್ತು ಒಂದು ವರ್ಷದ ಕಡ್ಡಾಯ ಆವರ್ತಕ ಇಂಟರ್ನ್‌ಶಿಪ್ ಮುಗಿದ ನಂತರ ಭಾರತದ ಯಾವುದೇ ರಾಜ್ಯ ವೈದ್ಯಕೀಯ ಮಂಡಳಿಯ ಮಾನ್ಯ ನೋಂದಣಿ ಪ್ರಮಾಣಪತ್ರವನ್ನು ಹೊಂದಿರಬೇಕು.
ಯಾವುದೇ ಕ್ಲಿನಿಕಲ್ ಉಪವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
Age Limit: ಗರಿಷ್ಠ 53 ವರ್ಷ ಹೊಂದಿರಬೇಕು.
Pay Scale: ಮಾಸಿಕ ವೇತನ : ರೂ .75000 / -
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.



Comments