Loading..!

ಪಿ.ಇ.ಎಸ್ ಇಂಜನಿಯರಿಂಗ್ ಕಾಲೇಜ್ ನಲ್ಲಿ ಖಾಲಿ ಇರುವ ಸಹಾಯಕ ಪ್ರಾದ್ಯಾಪಕ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Surekha Halli | Date:18 ಫೆಬ್ರುವರಿ 2021
not found
ಪಿ.ಇ.ಎಸ್ ಇಂಜನಿಯರಿಂಗ್ ಕಾಲೇಜ್ ನಲ್ಲಿ ಖಾಲಿ ಇರುವ ಸಹಾಯಕ ಪ್ರಾದ್ಯಾಪಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
* ಹುದ್ದೆಗಳ ವಿವರ :
- ಕಂಪ್ಯೂಟರ್ ಸೈನ್ಸ್ ಅಂಡ್ ಇಂಜನಿಯರಿಂಗ್ - 01
- ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜನಿಯರಿಂಗ್ - 02 
- ಎಂ.ಬಿ.ಎ - 01
- ಭೌತಶಾಸ್ತ್ರ - 02
- ರಸಾಯನಶಾಸ್ತ್ರ - 02
- ಗಣಿತಶಾಸ್ತ್ರ  - 02
ಅರ್ಹ ಅಭ್ಯರ್ಥಿಗಳು ರೂ.1000/- ಗಳ ಅರ್ಜಿ ಶುಲ್ಕವನ್ನು ನೇರವಾಗಿ ನಗದು ವಿಭಾಗದಲ್ಲಿ ಅಥವಾ ಪ್ರಾಂಶುಪಾಲರು, ಪಿ.ಇ.ಎಸ್ ಇಂಜನಿಯರಿಂಗ್ ಕಾಲೇಜು, ಮಂಡ್ಯ ರವರ ಹೆಸರಿನಲ್ಲಿ ಡಿ.ಡಿ ಮೂಲಕ ಪಾವತಿಸಿ ಅರ್ಜಿ ನಮೂನೆಯನ್ನು ಪಡೆದು ದಿನಾಂಕ : 10-03-2021 ರಂದು ಸಂಜೆ 05.30 ಗಂಟೆಯೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಡನೆ ಗೆಜೆಟೆಡ್ ಅಧಿಕಾರಿಗಳಿಂದ ಧೃಡೀಕರಿಸಿ, ಖುದ್ದು ಅಥವಾ ಅಂಚೆ ಮೂಲಕ ಪ್ರಾಂಶುಪಾಲರು, ಪಿ.ಇ.ಎಸ್ ಇಂಜನಿಯರಿಂಗ್ ಕಾಲೇಜು, ಮಂಡ್ಯ- 571401 ರವರಿಗೆ ತಲುಪಿಸತಕ್ಕದ್ದು.
- ಈ ನೇಮಕಾತಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.
No. of posts:  10

Comments

Padma Madiwalar ಫೆಬ್ರ. 18, 2021, 4:32 ಅಪರಾಹ್ನ