ನೆಹರು ಯುವ ಕೇಂದ್ರ ಸಂಘಟನೆ (NYKS) ದಲ್ಲಿ ಖಾಲಿ ಇರುವ 13,206 ರಾಷ್ಟೀಯ ಯುವ ಸ್ವಯಂಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:9 ಫೆಬ್ರುವರಿ 2021
ನೆಹರು ಯುವ ಕೇಂದ್ರ ಸಂಘಟನ ಇಲ್ಲಿ ಖಾಲಿ ಇರುವ 13206 ರಾಷ್ಟೀಯ ಯುವ ಸ್ವಯಂಸೇವಕ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಫೆಬ್ರುವರಿ 20, 2021 ರಂದು ಕೊನೆಗೊಳ್ಳುವುದು.
* ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-02-2021
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2021
- ಸಂದರ್ಶನದ ದಿನಾಂಕ: 25-02-2021 ರಿಂದ 08-03-2021 ರವರೆಗೆ
- ಫಲಿತಾಂಶದ ಘೋಷಣೆ: 15-03-2021ರೊಳಗೆ
No. of posts: 13206
Comments