Loading..!

ನೂತನ ವಿದ್ಯಾಲಯ ಸಂಸ್ಥೆಯ ಕಾರ್ಯಾಲಯ ಕಲಬುರಗಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Tags: Degree PG
Published by: Yallamma G | Date:31 ಜನವರಿ 2024
not found

ನೂತನ ವಿದ್ಯಾಲಯ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ನೂತನ ವಿದ್ಯಾಲಯ ಕಲಾ ಶ್ರೀ ಕನ್ಹಯ್ಯಾಲಾಲಮಾಲು ವಿಜ್ಞಾನ ಮತ್ತು ಡಾ.ಪಾಂಡುರಂಗರಾವ್ ಪಾತಕಿ ವಾಣಿಜ್ಯ ವಿದ್ಯಾಲಯ, ಕಲಬುರಗಿಯಲ್ಲಿ ಖಾಲಿ ಇರುವ 6 ಸಹಾಯಕ ಪ್ರಾದ್ಯಾಪಕರು ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು. ಪತ್ರಿಕೆಯಲ್ಲಿ ಪ್ರಕಟಗೊಂಡ ದಿನಾಂಕದಿಂದ 21 ದಿನಗಳ ಒಳಗಾಗಿ ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 6 
ಇಂಗ್ಲೀಷ ಸಹಾಯಕ ಪ್ರಾದ್ಯಾಪಕರು : 1
ದೈಹಿಕ ಶಿಕ್ಷಣ ನಿರ್ದೇಶಕರು ಸಹಾಯಕ ಪ್ರಾದ್ಯಾಪಕರು : 1
ಕನ್ನಡ ಸಹಾಯಕ ಪ್ರಾದ್ಯಾಪಕರು : 2
ರಾಜ್ಯಶಾಸ್ತ್ರ ಸಹಾಯಕ ಪ್ರಾದ್ಯಾಪಕರು : 1
ಇತಿಹಾಸ ಸಹಾಯಕ ಪ್ರಾದ್ಯಾಪಕರು : 1


ಅರ್ಜಿ ಸಲ್ಲಿಸುವ ವಿಳಾಸ :
ಕಾರ್ಯದರ್ಶಿ, ನೂತನ ವಿದ್ಯಾಲಯ ಸಂಸ್ಥೆ, 
ಎಸ,ಬಿ, ಟೆಂಪಲ್ ರೋಡ, ಕಲಬುರಗಿ-585103    

No. of posts:  6

Comments