Loading..!

ನೇವಲ್ ಶಿಪ್‌ ರಿಪೇರ್ ಯಾರ್ಡ್ (NSRY)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: ITI
Published by: Bhagya R K | Date:18 ಅಕ್ಟೋಬರ್ 2023
not found

ನೇವಲ್ ಶಿಪ್‌ ರಿಪೇರ್ ಯಾರ್ಡ್ (NSRY)ನಲ್ಲಿ ಖಾಲಿ ಇರುವ ಒಟ್ಟು 180 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ (ಡೀಸೆಲ್) ಮತ್ತು ವೆಲ್ಡರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 15 ನವೆಂಬರ್ 2023 ರೊಳಗೆ ಅರ್ಜಿ ಸಲ್ಲಿಸಬಹುದು. ಭಾರತದೆಲ್ಲೆಡೆ ಕೆಲಸಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಗಳ ವಿವರ : 180
ಕಾರ್ಪೆಂಟರ್ - 14 
ಎಲೆಕ್ಟ್ರಿಷಿಯನ್ - 25
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ - 25
ಫಿಟ್ಟರ್ - 25
ಮೆಕ್ಯಾನಿಕ್ (ಡೀಸೆಲ್) - 16
ವೆಲ್ಡರ್- 12
ಇತರ - 63

No. of posts:  180

Comments