ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL) ನಲ್ಲಿ ಖಾಲಿ ಇರುವ 122 ಪೀಟರ್, ಮಷಿನಿಸ್ಟ್, ಟರ್ನರ್, ವೆಲ್ಡರ್, ಎಲೆಕ್ಟ್ರಿಷನ್, ಪ್ಲಮ್ ಬರ್ ಮತ್ತು ಕಾರ್ ಪೇಂಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಭಾರತೀಯ ಪ್ರಜೆ ಯಾಗಿರಬೇಕು.
ಹುದ್ದೆಗಳ ವಿವರ : 122
Fitter : 29
Machinist : 4
Turner : 1
Welder : 12
D’Man (Mechanical) : 1
Electrician : 25
Inst. Mechanic : 6
Electronic Mechanic : 4
Carpenter : 1
Plumber : 1
Mason : 1
D’Man (Civil) : 3
COPA : 4
DA (Mechanical) : 7
DA (Electrical) : 4
DA (Electronics & Instrumentation) : 2
DA (Civil) : 1
GA (HR) : 7
GA (Contracts & Material Management) : 3
GA (Finance & Accounts) : 2
GA (HPU) : 2
GA (Chemical Lab) : 2
ವಿದ್ಯಾರ್ಹತೆ:
ಐಟಿಐ ಟ್ರೇಡ್ ಅಪ್ರೆಂಟಿಸ್: ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪಾಸಾದಿರಬೇಕು.
ಡಿಪ್ಲೊಮಾ ಅಪ್ರೆಂಟಿಸ್: ಸಂಬಂಧಿತ ಶಾಖೆಯಲ್ಲಿ ಡಿಪ್ಲೊಮಾ ಪದವಿ ಹೊಂದಿರಬೇಕು.
ಗ್ರಾಜುಯೇಟ್ ಅಪ್ರೆಂಟಿಸ್: ಬಿಎ, ಬಿಎಸ್‌ಸಿ, ಬಿಕಾಂ ಅಥವಾ ತತ್ಸಮಾನ ಪದವಿ ಹೊಂದಿರಬೇಕು.
ವಯೋಮಿತಿ :
ಐಟಿಐ ಟ್ರೇಡ್ ಅಪ್ರೆಂಟಿಸ್: 18 ರಿಂದ 24 ವರ್ಷಗಳ ನಡುವೆ
ಡಿಪ್ಲೊಮಾ ಅಪ್ರೆಂಟಿಸ್: 18 ರಿಂದ 25 ವರ್ಷಗಳ ನಡುವೆ
ಗ್ರಾಜುಯೇಟ್ ಅಪ್ರೆಂಟಿಸ್: 18 ರಿಂದ 26 ವರ್ಷಗಳ ನಡುವೆ
ವಯೋಮಿತಿಯಲ್ಲಿ ಸಡಿಲಿಕೆ:
ಒಬಿಸಿ (ನಾನ್-ಕ್ರೀಮಿ ಲೇಯರ್): 3 ವರ್ಷಗಳು
ಎಸ್‌ಸಿ/ಎಸ್‌ಟಿ: 5 ವರ್ಷಗಳು
ಪಿಡಬ್ಲ್ಯೂಬಿಡಿ: 10 ವರ್ಷಗಳು
ವೇತನ ಶ್ರೇಣಿ :
ಐಟಿಐ ಟ್ರೇಡ್ ಅಪ್ರೆಂಟಿಸ್: ಪ್ರತಿ ತಿಂಗಳು ₹7,700/- ರಿಂದ ₹8,060/-
ಡಿಪ್ಲೊಮಾ ಅಪ್ರೆಂಟಿಸ್: ಪ್ರತಿ ತಿಂಗಳು ₹8,000/-
ಗ್ರಾಜುಯೇಟ್ ಅಪ್ರೆಂಟಿಸ್: ಪ್ರತಿ ತಿಂಗಳು ₹9,000/-
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಮೆರಿಟ್ ಪಟ್ಟಿಯ ಆಧಾರದ ಮೇಲೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ಅಧಿಸೂಚನೆಯನ್ನು ಓದಿ: ಅರ್ಹತೆ ಮತ್ತು ಇತರ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದಬೇಕು.
- ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ: ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
- ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ: ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
- ದಾಖಲೆಗಳನ್ನು ಲಗತ್ತಿಸಿ: ಸ್ವಯಂ-ಸಾಕ್ಷರಿತ ದಾಖಲೆಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
- ಅರ್ಜಿ ಕಳುಹಿಸಿ: ನಿಗದಿತ ವಿಳಾಸಕ್ಕೆ ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ.
ಅರ್ಜಿ ಸಲ್ಲಿಸಲು ವಿಳಾಸ :
Deputy Manager (HRM), Nuclear Power Corporation of India Limited, (A Government of India Enterprise), Madras Atomic Power Station, Kalpakkam-603102, Chengalpattu District, Tamil Nadu.
ಮುಖ್ಯ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 2025 ಮಾರ್ಚ್ 28
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2025 ಏಪ್ರಿಲ್ 30
ಸೂಚನೆ: ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು, ದಯವಿಟ್ಟು NPCIL ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ: npcil.nic.in
Registration – Trade Apprentice: ಇಲ್ಲಿ ಕ್ಲಿಕ್ ಮಾಡಿ
Registration – Diploma & Graduate Apprentice: ಇಲ್ಲಿ ಕ್ಲಿಕ್ ಮಾಡಿ
Comments