Loading..!

ಸುರತ್ಕಲ್ ನಲ್ಲಿರುವ ಕರ್ನಾಟಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ನೇರ ಸಂದರ್ಶನ
Published by: Yallamma G | Date:9 ಮಾರ್ಚ್ 2022
not found

ಸುರತ್ಕಲ್ ನಲ್ಲಿರುವ ಕರ್ನಾಟಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಜೂನಿಯರ್ ರಿಸರ್ಚ್ ಫೆಲೋ , ಫೀಲ್ಡ್ ಅಸಿಸ್ಟಂಟ್ ಹುದ್ದೆಗಳನ್ನೂ ಒಂದು ವರ್ಷದ (31 ಮಾರ್ಚ 2023) ಅವಧಿಯವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2022 ಮಾರ್ಚ 23ರಂದು ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಪಾಲ್ಗೊಳ್ಳಬಹುದು.
ಸಂದರ್ಶನ ನಡೆಯುವ ಸ್ಥಳ:
Dr. Pruthviraj U 
Centre for System Design 
1st Floor, Old Physics Lab 
National Institute Of Technology Karnataka Surathkal 
Srinivasnagar - 575 025, Mangalore, ಇಂಡಿಯಾ
ಹುದ್ದೆಗಳ ವಿವರ : 03
ಜೂನಿಯರ್ ರಿಸರ್ಚ್ ಫೆಲೋ : 02
ಫೀಲ್ಡ್ ಅಸಿಸ್ಟಂಟ್ : 01

No. of posts:  3

Comments