Loading..!

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Published by: Rukmini Krushna Ganiger | Date:22 ಆಗಸ್ಟ್ 2021
not found
- ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ (EEZ) ಜೀವಂತವಲ್ಲದ ಮತ್ತು ಜೀವ ಸಂಪನ್ಮೂಲಗಳ ಕೊಯ್ಲಿಗೆ ಸಂಬಂಧಿಸಿದ ವಿವಿಧ ಎಂಜಿನಿಯರಿಂಗ್ ಸಮಸ್ಯೆಗಳನ್ನು ಪರಿಹರಿಸಲು ವಿಶ್ವಾಸಾರ್ಹ ಸ್ಥಳೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲೆಂದೇ 1993 ರಲ್ಲಿ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪನೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT)ಯಲ್ಲಿ ಖಾಲಿ ಇರುವ 237 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 13 / 09 / 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

- ಹುದ್ದೆಗಳ ವಿವರ :

1 ಪ್ರಾಜೆಕ್ಟ್ ಸೈಂಟಿಸ್ಟ್ - III - 04 ಹುದ್ದೆಗಳು 

2 ಪ್ರಾಜೆಕ್ಟ್ ಸೈಂಟಿಸ್ಟ್ - II - 30 ಹುದ್ದೆಗಳು 

3 ಯೋಜನಾ ವಿಜ್ಞಾನಿ - I - 73 ಹುದ್ದೆಗಳು

4 ಪ್ರಾಜೆಕ್ಟ್ ವೈಜ್ಞಾನಿಕ ಸಹಾಯಕ - 64 ಹುದ್ದೆಗಳು

5 ಪ್ರಾಜೆಕ್ಟ್ ಟೆಕ್ನಿಷಿಯನ್ - 28 ಹುದ್ದೆಗಳು

6 ಪ್ರಾಜೆಕ್ಟ್ ಜೂನಿಯರ್ ಅಸಿಸ್ಟ್ - 25 ಹುದ್ದೆಗಳು

7 ರಿಸರ್ಚ್ ಅಸೋಸಿಯೇಟ್ - 03 ಹುದ್ದೆಗಳು 

8 ಹಿರಿಯ ಸಂಶೋಧನಾ ಸಹವರ್ತಿ - 08 ಹುದ್ದೆಗಳು

9 ಜೂನಿಯರ್ ರಿಸರ್ಚ್ ಫೆಲೋ - 02 ಹುದ್ದೆಗಳು
No. of posts:  237

Comments

Shivanand Beleri ಡಿಸೆಂ. 30, 2022, 11:56 ಪೂರ್ವಾಹ್ನ