Loading..!

ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Bhagya R K | Date:12 ಮಾರ್ಚ್ 2024
not found

ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC)ನಲ್ಲಿ ಖಾಲಿ ಇರುವ 280 ಟ್ರೇನಿ ಎಂಜಿನಿಯರ್ (ಸಿವಿಲ್), ಟ್ರೇನಿ ಎಂಜಿನಿಯರ್ (ಎಲೆಕ್ಟ್ರಿಕಲ್), ಟ್ರೈನಿ ಇಂಜಿನಿಯರ್/ಅಧಿಕಾರಿ (ಐಟಿ), ತರಬೇತಿ ಇಂಜಿನಿಯರ್/ಅಧಿಕಾರಿ (ಪರಿಸರ) ಮತ್ತು ತರಬೇತಿ ಅಧಿಕಾರಿ (ಭೂವಿಜ್ಞಾನ) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 26-03-2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ : 280
ಟ್ರೈನಿ ಇಂಜಿನಿಯರ್ (ಸಿವಿಲ್) - 95
ಟ್ರೈನಿ ಇಂಜಿನಿಯರ್ (ಮೆಕ್ಯಾನಿಕಲ್) - 77
ಟ್ರೈನಿ ಇಂಜಿನಿಯರ್ (ಎಲೆಕ್ಟ್ರಿಕಲ್) -75
ಟ್ರೈನಿ ಇಂಜಿನಿಯರ್ (ಇ & ಸಿ) -  4
ಟ್ರೈನಿ ಇಂಜಿನಿಯರ್/ಅಧಿಕಾರಿ (ಐಟಿ) - 20
ತರಬೇತಿ ಅಧಿಕಾರಿ (ಭೂವಿಜ್ಞಾನ) -  03
ತರಬೇತಿ ಇಂಜಿನಿಯರ್/ಅಧಿಕಾರಿ (ಪರಿಸರ) - 6 

No. of posts:  280

Comments