Loading..!

ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: ITI
Published by: Bhagya R K | Date:14 ಸೆಪ್ಟೆಂಬರ್ 2023
not found

ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC)ನಲ್ಲಿ ಖಾಲಿ ಇರುವ 51 ಡ್ರಾಟ್ಸ್ ಮನ್, ಡ್ರಾಟ್ಸ್ ಮನ್ (ಮೆಕ್ಯಾನಿಕ), ಸ್ಟೆನೋಗ್ರಾಫರ್, ಮತ್ತು ಸೆಕ್ರೆಟರಿ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು04-10-2023 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ : 51 
ಡ್ರಾಟ್ಸ್ ಮನ್ (ಸಿವಿಲ್) - 04 
ಡ್ರಾಟ್ಸ್ ಮನ್ (ಮೆಕ್ಯಾನಿಕ) - 01 
ಕಂಪ್ಯೂಟರ್ ಅಪರೇಟೀಂಗ್ / ಪ್ರೋಗ್ರಾಮಿಂಗ್ ಅಸಿಸ್ಟೆಂಟ್ - 25 
ಸೆಕ್ರೆಟರಿ ಅಸಿಸ್ಟೆಂಟ್ - 13 
ಸ್ಟೆನೋಗ್ರಾಫರ್ - 08 

No. of posts:  51

Comments