ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Hanamant Katteppanavar | Date:18 ನವೆಂಬರ್ 2020

2020-21ನೇ ಸಾಲಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಅಧಿಕಾರಿ, ನರ್ಸ್ ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 23,2020ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ:
- ವೈದ್ಯಾಧಿಕಾರಿಗಳು - 11 ಹುದ್ದೆಗಳು
- ಶುಶ್ರೂಷಕರು - 2 ಹುದ್ದೆಗಳು
- ಪ್ರಯೋಗ ಶಾಲಾ ತಂತ್ರಜ್ಞರು - 2 ಹುದ್ದೆಗಳು
- ಕನ್ಸಲ್ಟೆಂಟ್ ಮೆಡಿಸನ್ - 2 ಹುದ್ದೆಗಳು
- ಫಿಜಿಯೋಥೆರಪಿಸ್ಟ್ - 1 ಹುದ್ದೆ
- ಶುಶ್ರೂಷಕರು - 1 ಹುದ್ದೆ
- ಫಿಜಿಷಿಯನ್ - 1 ಹುದ್ದೆ
- ಶುಶ್ರೂಷಕರು- 1 ಹುದ್ದೆ
ಒಟ್ಟು ಹುದ್ದೆಗಳು : 21
No. of posts: 21
Comments