Loading..!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:21 ಜನವರಿ 2022
not found

ನ್ಯಾಷನಲ್ ಹೈವೇಸ್ ಅಥಾರಿಟಿ(NHAI)ದಲ್ಲಿ ಖಾಲಿ ಇರುವ ಒಟ್ಟು11 ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಜನವರಿ 14, 2022 ರಿಂದ ಆರಂಭಗೊಂಡು ಫೆಬ್ರವರಿ 18, 2022 ಸಾಯಂಕಾಲ 5 ಗಂಟೆಯೊಳಗೆ  ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುಸಾಗಿದೆ.
ಅಚೇರಿಯ ವಿಳಾಸ :
Sh. Ravinder
Director/COO
National Highways Logistics Management Limited (NHLML)
G-5 & 6 Sector 10 Dwarka New Delhi-110075 
ಹುದ್ದೆಗಳ ವಿವರ :
1) Assistant Manager, HR & Admin – 1 
2) Assistant Manager, Logistics Infrastructure – 1
3) Assistant Manager, Ropeways – 1
4) Assistant Manager, Wayside Amenities – 4 
5) Assistant Manager, OFC Infrastructure – 1 
6) Assistant Manager, Highways – 1
7) Assistant Manager, Finance, Strategy and Accounts – 1 
8) Assistant Manager, Railways – 1 

No. of posts:  11

Comments