ಉತ್ತರ ಪೂರ್ವ ರೈಲ್ವೆ (NFR)ಯಲ್ಲಿ ಖಾಲಿ ಇರುವ 1856 ಹುದ್ದೆಗಳ ಭರ್ಜರಿ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ

ಭಾರತೀಯ ರೇಲ್ವೆ ಇಲಾಖೆಯ ಉತ್ತರ ಪೂರ್ವ ರೈಲ್ವೆ (NFR)ಯಲ್ಲಿ ಖಾಲಿ ಇರುವ 1856 ಇಂಜಿನಿಯರಿಂಗ್, ಮೆಕ್ಯಾನಿಕಲ್, ಕಮರ್ಶಿಯಲ್, ಸ್ಪೋರ್ಟ್ಸ್, ಮೆಡಿಕಲ್, ಆಪರೇಟಿಂಗ್ ಮತ್ತು ಎಲೆಕ್ಟ್ರಿಕಲ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯದಿನಕದೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
• ಹುದ್ದೆಯ ಹೆಸರು: ನಿವೃತ್ತ ಸಿಬ್ಬಂದಿ
• ಒಟ್ಟು ಹುದ್ದೆಗಳು: 1856
ಹುದ್ದೆಗಳ ವಿವರ :
ಇಂಜಿನಿಯರಿಂಗ್ -555
ಎಲೆಕ್ಟ್ರಿಕಲ್-208
ಮೆಕ್ಯಾನಿಕಲ್ -278
ಕಮರ್ಷಿಯಲ್-123
ಆಪರೇಟಿಂಗ್-198
ಸಿಗ್ನಲ್ & ಟೆಲಿಕಾಂ -396
ಮೆಡಿಕಲ್ -31
ಸ್ಟೋರ್ಸ್-18
ಪರ್ಸ್ನಲ್- 49
ವಯೋಮಿತಿ :
- ಗರಿಷ್ಟ ವಯೋಮಿತಿ: 65 ವರ್ಷ
- ವಯೋಮಿತಿಯಲ್ಲಿ ಸಡಿಲಿಕೆ ಸರ್ಕಾರದ ನಿಯಮಾನುಸಾರ ಅನ್ವಯವಾಗುತ್ತದೆ.
ಅರ್ಹತೆ :
- ಹುದ್ದೆಗಳಿಗೆ ಅನುಗುಣವಾಗಿ ಇಂಜಿನಿಯರಿಂಗ್, LLB, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ಅಭ್ಯರ್ಥಿಗಳು ನಿವೃತ್ತ ಸಿಬ್ಬಂದಿಯಾಗಿರಬೇಕು.
ಮುಖ್ಯ ದಿನಾಂಕಗಳು
-ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 07-02-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2025
ಆಸಕ್ತ ಅಭ್ಯರ್ಥಿಗಳು ಪೂರ್ಣ ಅಧಿಸೂಚನೆಯನ್ನು ಪರಿಶೀಲಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Comments