Loading..!

ನ್ಯಾಷನಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (NCL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: ITI
Published by: Yallamma G | Date:29 ಸೆಪ್ಟೆಂಬರ್ 2023
not found

ನ್ಯಾಷನಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (NCL)ನಲ್ಲಿ ಖಾಲಿ ಇರುವ 1140 ಎಲೆಕ್ಟ್ರಿಷನ್, ಎಲೆಕ್ಟ್ರಿಷನ್ ಮೆಕ್ಯಾನಿಕ್, ಫೀಲ್ಡ್ರ್, ವೆಲ್ಡರ್ ಮತ್ತು ಆಟೋ ಎಲೆಕ್ಟ್ರಿಷನ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 15/10/2023 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 1140
Electronic Mechanic 13 
Electrician 370  
Fitter 543 
Welder 155 
Motor Mechanic 47 
Auto Electrician 12 

No. of posts:  1140

Comments