Loading..!

ನವೋದಯ ವಿದ್ಯಾಲಯ ಸಮಿತಿ ಇಲ್ಲಿ ಖಾಲಿ ಇರುವ 6980 ಹುದ್ದೆಗಳ ಭರ್ಜರಿ ನೇಮಕಾತಿ | ಕೂಡಲೆ ಅರ್ಜಿ ಸಲ್ಲಿಸಿ
Published by: Yallamma G | Date:27 ಜೂನ್ 2023
not found

ನವೋದಯ ವಿದ್ಯಾಲಯ ಸಮಿತಿ (NVS) ದಲ್ಲಿ ಖಾಲಿ ಇರುವ6980 ಮೆಸ್ ಸಹಾಯಕ, ಸ್ಟೆನೋಗ್ರಾಫರ್, ಕ್ಯಾಟರಿಂಗ್ ಸೂಪರ್ ವೈಸರ್, ಅಸಿಸ್ಟೆಂಟ್ ಸೇಕ್ಷೆನ್ ಆಫೀಸರ್, ಟ್ರೇನಿ ದೈಹಿಕ ಶಿಕ್ಷಕರು ಮತ್ತು ಕಂಪ್ಯೂಟರ ಸೈನ್ಸ್ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

No. of posts:  6980

Comments

Muttappa Dambal ಜೂನ್ 27, 2023, 1:52 ಅಪರಾಹ್ನ
Muttappa Dambal ಜೂನ್ 30, 2023, 8:19 ಅಪರಾಹ್ನ