Loading..!

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ವಿವಿಧ 510 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
Tags: Degree PG
Published by: Basavaraj Halli | Date:28 ಜುಲೈ 2020
not found
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 510 ಹುದ್ದೆಗಳ ನೇಮಕಾತಿಗಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಿoದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರಗಳು:
1) ರಾಜ್ಯ ಯೋಜನಾ ಸಮನ್ವಯಯಕಾರರು (10 )
2) ಯಂಗ್ ಫೆಲೋ ಹುದ್ದೆ (250)
3) ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ (250)
No. of posts:  510

Comments

Azaruddin Kps ಜುಲೈ 28, 2020, 2:21 ಅಪರಾಹ್ನ
Shree Mokaashi ಜುಲೈ 29, 2020, 8:37 ಪೂರ್ವಾಹ್ನ
Vinayaka Hm ಆಗ. 3, 2020, 8:38 ಅಪರಾಹ್ನ
Krishna Olekar ಆಗ. 9, 2020, 10:09 ಪೂರ್ವಾಹ್ನ