Loading..!

ರಾಷ್ಟೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:17 ಜುಲೈ 2020
not found
ರಾಷ್ಟೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 10-08-2020 ರೊಳಗಾಗಿ ಅರ್ಜಿ ಸಲ್ಲಿಸಬಹುದು.

* ಹುದ್ದೆಗಳ ವಿವರ :
- ಕಾರ್ಯನಿರ್ವಾಹಕ ನಿರ್ದೇಶಕ (T/P)
- ಸಾಮಾನ್ಯ ವ್ಯವಸ್ಥಾಪಕರು (T/P))
- ಸಾಮಾನ್ಯ ವ್ಯವಸ್ಥಾಪಕ (Finance)
- ಸಾಮಾನ್ಯ ವ್ಯವಸ್ಥಾಪಕ (HR)
- ಡೆಪ್ಯುಟಿ ಜೆನೆರಲ್ ಮ್ಯಾನೇಜರ್ (T/P)
- ಉಪ ಜನರಲ್ ಮ್ಯಾನೇಜರ್ (HR)
- ವ್ಯವಸ್ಥಾಪಕ (Finance)
- ವ್ಯವಸ್ಥಾಪಕ (T/P)

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.

Comments