Loading..!

ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಸಂಘ ಕೊಪ್ಪಳದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Tags: Degree PG
Published by: Surekha Halli | Date:8 ಜುಲೈ 2020
not found
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ NUHM ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು31-03-2021ರವರೆಗೆ ಹಾಗೂ ನವೀಕರಣದ ಷರತ್ತುಗಳನ್ನು ಎನ್ಎಚ್ಎಂ ನಿಯಮಾವಳಿ ಹಾಗೂ ಮೆರಿಟ್ ಮತ್ತು ರೋಸ್ಟರ್ ಹಾಗೂ 371 ಜೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ.

* ಹುದ್ದೆಗಳ ವಿವರ :
- ವೈದ್ಯಾಧಿಕಾರಿಗಳು(NUHM)
- ಎಲ್.ಹೆಚ್.ವಿ
- ಶುಶ್ರುಶಕಿ
- ಕಿರಿಯ ಪುರುಷ ಆರೋಗ್ಯ ಸಹಾಯಕರು
- ಅರೆಕಾಲಿಕ ತಜ್ಞ ವೈದ್ಯರು
No. of posts:  11

Comments