Loading..!

ಮೈಸೂರು ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:17 ಆಗಸ್ಟ್ 2019
not found
ಮೈಸೂರು ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಾತಿಗಾಗಿ ಯುಜಿಸಿ ಮಾನದಂಡಗಳ ಪ್ರಕಾರ ಅರ್ಹ ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಂದ ವಾಕ್ ಇನ್ ಸಂದರ್ಶನಕ್ಕೆ ಅರ್ಜಿಗಳನ್ನು ಕರೆಯಲಾಗಿರುತ್ತದೆ.
ಅಭ್ಯರ್ಥಿಗಳು ತಮ್ಮ ಇತ್ತೀಚಿನ ಬಯೋಡೇಟಾವನ್ನು ಅಧಿಸೂಚನೆಯೊಂದಿಗೆ ವಿಶ್ವವಿದ್ಯಾಲಯವು ನೀಡಿದ ಅರ್ಜಿ ನಮೂನೆಯ ಪ್ರಕಾರ ಭರ್ತಿ ಮಾಡಿ ಸಲ್ಲಿಸಬೇಕು.
ಈ ಹುದ್ದೆಗಳ ಆಯ್ಕೆಗೆ ದಿನಾಂಕ 23 ಆಗಸ್ಟ್ 2019 ರಿಂದ ಸಂದರ್ಶನಗಳು ಆರಂಭವಾಗಲಿವೆ ಈ ಸಂದರ್ಶನವು ದಿನಾಂಕ 29 ಆಗಸ್ಟ್ 2019 ರವರೆಗೆ ಸಿಂಡಿಕೇಟ್ ಚೇಂಬರ್ಸ್, ಕ್ರಾಫೋರ್ಡ್ ಹಾಲ್, ಯುನಿವರ್ಸಿಟಿ ಆಫ್ ಮೈಸೂರು ಈ ಸ್ಥಳದಲ್ಲಿ ನಡೆಯಲಿದೆ. ವಿಷಯಗಳಿಗನುಗುಣವಾಗಿ ಬೇರೆ ಬೇರೆ ದಿನಗಳಂದು ಸಂದರ್ಶನ ನಡೆಯುವದರಿಂದ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ದಿನಾಂಕಗಳನ್ನು ಗಮನಿಸಬೇಕು.
ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸ ಬಯಸಿದ್ದಲ್ಲಿ ಬೇರೆ ಬೇರೆ ಅರ್ಜಿಗಳನ್ನು ಸಲ್ಲಿಸಬೇಕು
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments