Loading..!

ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:3 ಎಪ್ರಿಲ್ 2024
not found

ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಖಾಲಿ ಇರುವ25 ಹೆಡ್ ಕಾನ್ಸ್ಟೇಬಲ್, ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್, ಡೈ. ಕಮಾಂಡೆಂಟ್, ತಾಂತ್ರಿಕ ಅಧಿಕಾರಿ, ಸೆಕೆಂಡ್-ಇನ್-ಕಮಾಂಡ್ (ಡ್ಯೂಟಿ ಆಫೀಸರ್) ಮತ್ತು ಇನ್ ಸ್ಪೆಕ್ಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಭಾರತದಾಧ್ಯಂತ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 15/04/2024 ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.


ಯೋಜಿತ ಹುದ್ದೆಗಳ ವಿವರ: 25
1. DIG : 1
2. 2TC : 1
3. Deputy Commandant : 3
4. Technical Officer (Dy.Commandant) : 2
5. Inspector : 6
6. Head Constable : 12

No. of posts:  25

Comments

Sachin Rathod ಏಪ್ರಿಲ್ 5, 2024, 10:08 ಅಪರಾಹ್ನ