Loading..!

ಮಂಗಳೂರು ವಿದ್ಯುತ ಸರಬರಾಜು ಕಂಪನಿ (MESCOM) ಇಲ್ಲಿ ಖಾಲಿ ಇರುವ 200 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Rukmini Krushna Ganiger | Date:7 ಸೆಪ್ಟೆಂಬರ್ 2021
not found
- ವಿದ್ಯುತ್ ಎಂಬುದು ಅಭಿವೃದ್ಧಿಗೆ ಪೂರಕವಾದ ಪ್ರಮುಖ ಸಂಪನ್ಮೂಲವಾಗಿದೆ. ಹಿಂದೆ, ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಲಯವು ಕರ್ನಾಟಕ ವಿದ್ಯುತ್ ಮಂಡಳಿಯಿಂದ ಸೇವೆ ಪಡೆಯುತ್ತಿತ್ತು. ಕೆಪಿಟಿಸಿಎಲ್ (KPTCL) ನಡೆಸಿದ ಪ್ರಸರಣ ಮತ್ತು ವಿತರಣಾ ಚಟುವಟಿಕೆಗಳನ್ನು ಬಿಚ್ಚಿಡಲಾಯಿತು, ಮತ್ತು ಜೂನ್ 2002 ರಲ್ಲಿ ನಾಲ್ಕು ವಿದ್ಯುತ್ ವಿತರಣಾ ಕಂಪನಿಗಳನ್ನು ರಚಿಸಲಾಯಿತು. ಹೀಗೆ ಸ್ಥಾಪನೆಯಾದ ಕಂಪನಿಗಳಲ್ಲಿ ಒಂದಾದ ಮೆಸ್ಕಾಮ್ (MESCOM) ನಲ್ಲಿ 200 ಶಿಶುಕ್ಷು (ಅಪ್ರೆಂಟಿಸ್)ಹುದ್ದೆಗಳಿಗೆ ಅರ್ಜಿ ಅಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 09/09/2021ರೊಳಗೆ ಅರ್ಜಿ ಸಲ್ಲಿಸಬಹುದು.
No. of posts:  200

Comments