Loading..!

ಮಂಗಳೂರು ಜಿಲ್ಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
Published by: Basavaraj Halli | Date:11 ನವೆಂಬರ್ 2020
not found
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅರಿಯಡ್ಕ ಗ್ರಾಪಂ ಗ್ರಂಥಾಲಯ ವ್ಯಾಪ್ತಿಯಲ್ಲಿ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, 

* SSLC ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

* ಈ ಮೇಲ್ವಿಚಾರಕರ ಹುದ್ದೆಯು ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ. 

* ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಸಂಬಂದಿಸಿದ ದಾಖಲಾತಿಗಳೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಡಿಸೆಂಬರ್ 07 ರೊಳಗಾಗಿ ಸಲ್ಲಿಸಬೇಕು.

 

ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಅಥವಾ ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ದೂ.ಸಂ : 0824-2441905ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಗ್ರಂಥಾಲಯ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

Prashanth Halli ನವೆಂ. 11, 2020, 12:13 ಅಪರಾಹ್ನ
Sateesh K ನವೆಂ. 11, 2020, 2:09 ಅಪರಾಹ್ನ
Kiran Cc ನವೆಂ. 11, 2020, 10:53 ಅಪರಾಹ್ನ
Kavya Kavya ನವೆಂ. 12, 2020, 11:11 ಪೂರ್ವಾಹ್ನ
Mallika Muttu ನವೆಂ. 15, 2020, 11:06 ಪೂರ್ವಾಹ್ನ
Sachin Jogi ನವೆಂ. 18, 2020, 12:33 ಅಪರಾಹ್ನ
Pavithra Pavi ನವೆಂ. 22, 2020, 4:30 ಅಪರಾಹ್ನ
Pavithra Pavi ನವೆಂ. 22, 2020, 4:30 ಅಪರಾಹ್ನ
Swati Madigar ಡಿಸೆಂ. 3, 2020, 3:33 ಅಪರಾಹ್ನ