Loading..!

ಮಂಡ್ಯ ಜಿಲ್ಲೆಯ ಪಂಚಾಯತಿಗಳಲ್ಲಿ ಖಾಲಿ ಇರುವ ಲೋಡರ್ಸ್ ಮತ್ತು ಕ್ಲೀನರ್ಸ್ ಹುದ್ದೆಗಳ ನೇರ ನೇಮಕಕ್ಕೆ ಅರ್ಜಿ ಆಹ್ವಾನ
Published by: Yallamma G | Date:23 ಮೇ 2022
not found

ಮಂಡ್ಯ ಜಿಲ್ಲಾಯ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಖಾಲಿ ಇರುವ  56 ಲೋಡರ್ಸ್ ಮತ್ತು ಕ್ಲೀನರ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 06/06/2022 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಗಳ ವಿವರ : 56
* ಮಂಡ್ಯ ಪುರಸಭೆ : 6
* ಮುದ್ದೂರು ಪುರಸಭೆ : 6
* ಮಳವಳ್ಳಿ ಪುರಸಭೆ : 8
* ಶ್ರೀರಂಗಪಟ್ಟಣ ಪುರಸಭೆ : 7
* ಕೆ. ಆರ್. ಪೇಟೆ ಪುರಸಭೆ : 10
* ಪಾಂಡವಪುರ ಪುರಸಭೆ : 9
* ನಾಗಮಂಡಲ ಪುರಸಭೆ : 9
* ಬೆಳ್ಳೂರು ಪಟ್ಟಣ ಪಂಚಾಯತಿ : 1


ಅರ್ಜಿ ಸಲ್ಲಿಸುವ ವಿಳಾಸ : 
ಜಿಲ್ಲಾಧಿಕಾರಿಗಳ ಕಾರ್ಯಾಲಯ ಮಂಡ್ಯ,
ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಡ್ಯ ಜಿಲ್ಲೆ, 
ಕೊಠಡಿ ಸಂಖ್ಯೆ : 21 

No. of posts:  56

Comments