ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ (ರಿ), ಚಿತ್ರದುರ್ಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Tajabi Pathan | Date:8 ಮಾರ್ಚ್ 2023
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ (ರಿ), ಚಿತ್ರದುರ್ಗ ಸಂಸ್ಥೆಯಲ್ಲಿ ಖಾಸಗಿ ಅನುದಾನಿತ ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಖಾಲಿ ಇರುವ ಅನುದಾನಿತ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮಾತು ಆಸಕ್ತ ಅಭ್ಯರ್ಥಿಗಳು 23 ಮಾರ್ಚ್ 2023 ರೊಳಗಾಗಿ ಅರ್ಜಿನ್ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 05
ರಾಜ್ಯಶಾಸ್ತ್ರ - 01
ವಾಣಿಜ್ಯಶಾಸ್ತ್ರ - 01
ಶಿಕ್ಷಣಶಾಸ್ತ್ರ - 01
ಸಮಾಜಶಾಸ್ತ್ರ - 01
ಗ್ರಂಥಪಾಲಕರು - 01
ಅರ್ಜಿ ಸಲ್ಲಿಸುವ ವಿಳಾಸ : ಅಧ್ಯಕ್ಷಕರು, ಜಿಲ್ಲಾ ಮದಕರಿನಾಯಕ ಸಂಸ್ಥೆ (ರಿ),
ಕಾಮನಬಾವಿ ಬಡಾವಣೆ, ಚಿತ್ರದುರ್ಗ 577501
No. of posts: 5
Comments