Loading..!

ಭಾರತೀಯ ಜೀವವಿಮಾ ನಿಗಮ (LIC) ಇಲ್ಲಿ ಖಾಲಿ ಇರುವ 100 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ
Tags: SSLC
Published by: Yallamma G | Date:12 ಮಾರ್ಚ್ 2024
not found

ಭಾರತೀಯ ಜೀವವಿಮಾ ನಿಗಮ (LIC) ಇಲ್ಲಿ ಖಾಲಿ ಇರುವಫೈನಾನ್ಸಿಯಲ್ ಅಡ್ವೈಸರ್ ಸೇರಿದಂತೆ 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 03/06/2024 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

No. of posts:  100

Comments