ಖಾದಿ ಗ್ರಾಮೋದ್ಯೋಗ ವಿದ್ಯಾಲಯ (KVIC) ಟೆಕ್ಸ್ಟೈಲ್ ಕೆಮಿಸ್ಟ್ರಿ ಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ
Published by: Rukmini Krushna Ganiger | Date:29 ಜುಲೈ 2021
not found
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಫೆಡರೇಷನ್)ದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಖಾದಿ ಗ್ರಾಮೋದ್ಯೋಗ ವಿದ್ಯಾಲಯ (KVIC) ಟೆಕ್ಸ್ಟೈಲ್ ಕೆಮಿಸ್ಟ್ರಿಯಲ್ಲಿ ಖಾಲಿ ಇರುವ ವಸ್ತ್ರ ರಸಾಯನ ವಿಭಾಗ, ಬೆಂಗೇರಿ, ಹುಬ್ಬಳ್ಳಿಯ ಪ್ರಾಚಾರ್ಯರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ : 10/08/2021 ರೊಳಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

- ಅರ್ಜಿ ಸಲ್ಲಿಸುವ ವಿಳಾಸ :

ಅಧ್ಯಕ್ಷರು / ಕಾರ್ಯದರ್ಶಿ 

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಫೆಡರೇಷನ್)

ಬೆಂಗೇರಿ ಹುಬ್ಬಳ್ಳಿ - 580023
No. of posts:  1

Comments