Loading..!

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಕೇಂದ್ರ ಕಚೇರಿ ಬೆಂಗಳೂರ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Rukmini Krushna Ganiger | Date:17 ಜುಲೈ 2021
not found
- ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಕೇಂದ್ರ ಕಚೇರಿ ಬೆಂಗಳೂರ ಇಲ್ಲಿ ಖಾಲಿ ಇರುವ  10 ಹುದ್ದೆಗಳಿಗೆ, ಗುತ್ತಿಗೆ ಆಧಾರದ ಮೇಲೆ (ಪ್ರತಿವರ್ಷ ಗುತ್ತಿಗೆ ನವೀಕರಣ ಷರತ್ತಿಗೆ ಒಳಪಟ್ಟು ) ನೇಮಕಾತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯ ನಮೂನೆಗಳನ್ನು ಸಂಸ್ಥೆಯ ಅಧಿಕೃತ ವಿಳಾಸ www.kuidfc.com/careers ನಲ್ಲಿ ಅಳವಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29 /07/2021 .
No. of posts:  10

Comments