Loading..!

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (KUD)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:30 ಅಕ್ಟೋಬರ್ 2023
not found

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ(KUD)ದಲ್ಲಿ ಖಾಲಿ ಇರುವ 14 ಸಹಾಯಕ ಶಿಕ್ಷಕರು, ವಿಶೇಷ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಈ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕ 18/11/2023 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ :
Chancellor, Department of Personnel & 
Administrative Reforms, Karnataka University,
Pavate Nagar, Dharwad-580003.


ಹುದ್ದೆಗಳ ವಿವರ : 14 
ಸಹಾಯಕ ಶಿಕ್ಷಕರು (ಮಾಧ್ಯಮಿಕ ಶಾಲೆ) - 09 
ಸಂಗೀತ ಶಿಕ್ಷಕರು - 01 
ಸಹಾಯಕ ಹೌಸ್ ಮಾಸ್ಟರ್ - ಕಂ ಸಹಾಯಕ ಶಿಕ್ಷಕ - 01 
ಸಹಾಯಕ ಹೌಸ್ ಮಾಸ್ಟರ್ - 01
ಸಹಾಯಕ ಶಿಕ್ಷಕರು (ಪ್ರಾಥಮಿಕ ಶಾಲೆ) - 02

No. of posts:  14

Comments