Loading..!

KSRTC ನಿಗಮ ನೌಕರ ಸಂಘದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree PUC
Published by: Yallamma G | Date:2 ಫೆಬ್ರುವರಿ 2023
not found

 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation ) ನೌಕರರ ಕ್ರೆಡಿಟ್ ಸರಕಾರ ಸಂಘ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​(Offline) ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ದಿನಾಂಕ 07/02/2023 ಕೊನೆಯ ದಿನಾಂಕವಾಗಿದೆ. 


ಹುದ್ದೆಗಳ ವಿವರ: 36 
Staff Supervisor : 2
Accounts Supervisor : 1
First Division Assistant (FDA) : 7
Second Division Assistant (SDA) : 18
Office Assistant : 11

No. of posts:  39

Comments

Laxman Konnur ಫೆಬ್ರ. 2, 2023, 3:24 ಅಪರಾಹ್ನ
Laxman Konnur ಫೆಬ್ರ. 2, 2023, 3:24 ಅಪರಾಹ್ನ
Akash Rathod ಫೆಬ್ರ. 4, 2023, 4:59 ಅಪರಾಹ್ನ
Akash Rathod ಫೆಬ್ರ. 4, 2023, 5:09 ಅಪರಾಹ್ನ
User ಫೆಬ್ರ. 6, 2023, 8:59 ಅಪರಾಹ್ನ
User ಫೆಬ್ರ. 8, 2023, 5 ಪೂರ್ವಾಹ್ನ