Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 2672 ಹುದ್ದೆಗಳ ಬೃಹತ ನೇಮಕಾತಿ ಈ ಕುರಿತು ಮಾಹಿತಿ ನಿಮಗಾಗಿ
Tags: SSLC
Published by: Siddaram Halli | Date:18 ಮೇ 2020
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇರಲು ಒಂದು ಸುವರ್ಣ ಅವಕಾಶ ಒದಗಿ ಬಂದಿದೆ. ಪೊಲೀಸ್ ಪಡೆಯಲ್ಲಿ ವೃತ್ತಿ ಜೀವನವನ್ನು ಇಚ್ಛಿಸುವ ಧೈರ್ಯಶಾಲಿ ಮತ್ತು ಶಿಸ್ತುಬದ್ಧ ಹಾಗೂ ಸೇವಾಸಕ್ತ ಯುವಕರಿಗಾಗಿ ಈ ಅವಕಾಶ. ಒಟ್ಟು ಹುದ್ದೆಗಳು 2672, ಅರ್ಜಿಯನ್ನು ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-06-2020

* ಹುದ್ದೆಗಳ ವಿವರ :
- ವಿಶೇಷ ರಿಸರ್ವ ಪೊಲೀಸ್ ಕಾನ್ಸ್ಟೆಬಲ್ : 2420
- ಬ್ಯಾಂಡ್ಸಮನ್ : 252
No. of posts:  2672

Comments

Bheemu S Kumbar ಮೇ 4, 2020, 10:25 ಅಪರಾಹ್ನ
Bhima Bhajatri ಮೇ 5, 2020, 12:08 ಅಪರಾಹ್ನ
Akash N ಮೇ 6, 2020, 9:45 ಪೂರ್ವಾಹ್ನ
Maheshkanamadi ಮೇ 9, 2020, 7:26 ಪೂರ್ವಾಹ್ನ
Laxman Nayak ಜೂನ್ 8, 2020, 5:48 ಅಪರಾಹ್ನ