ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಲ್ಲಿ ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
Published by: Bhagya R K | Date:19 ಜೂನ್ 2023
ಕರ್ನಾಟಕ ಸರ್ಕಾರ ಸ್ವಾಮ್ಯದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಲ್ಲಿ ಖಾಲಿ ಇರುವ 25 ಆಫೀಸ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಕ್ಲಸ್ಟರ್ ಸೂಪರ್ವೈಸರ್-ಸ್ಕಿಲ್ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ30/06/2023 ವಾಗಿದೆ, ಉಳಿದ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವು27/06/2023 ವಾಗಿದೆ.
- ಹುದ್ದೆಗಳ ವಿವರ : 25
ಕ್ಲಸ್ಟರ್ ಸೂಪರ್ವೈಸರ್-ಸ್ಕಿಲ್ - 04
ಡಿಸ್ಟ್ರಿಕ್ಟ್ ಮ್ಯಾನೇಜರ್ ಲೈವೆಲಿಹೂಡ್ - 02
ಆಫೀಸ್ ಅಸಿಸ್ಟೆಂಟ್ - 02
ಬ್ಲಾಕ್ ಮ್ಯಾನೇಜರ್-ನೋನ್-ಫಾರ್ಮ್ ಲೈವೆಲಿಹೂಡ್ - 08
ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವೆಲಿಹೂಡ್ - 08
ತಾಲ್ಲೂಕ ಪ್ರೋಗ್ರಾಮ್ ಮ್ಯಾನೇಜರ್ - 01
ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ :
No. of posts: 25
Comments