Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲು PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:10 ಜನವರಿ 2021
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಯೋಗಾಲಯಗಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು PUC (ಯಾವುದೇ ವಿಭಾಗ) ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರಗಳುಳ್ಳ ಬಯೋಡೇಟಾ ವನ್ನು ಈ ಕೆಳಗೆ ನೀಡಿರುವ ಇ-ಮೇಲ್ ವಿಳಾಸಕ್ಕೆ ದಿನಾಂಕ 10 ಜನವರಿ 2020 ರೊಳಗಾಗಿ ಕಳುಹಿಸಿ ಕೊಡಬೇಕು.

ಹುದ್ದೆ : ಪ್ರಯೋಗಾಲಯ ಸಹಾಯಕ 

ಸ್ಥಳ: ಬೆಂಗಳೂರು (ಮಡಿವಾಳ)
No. of posts:  30

Comments

Dhanshekar Jm ಜನ. 1, 2021, 1:57 ಅಪರಾಹ್ನ
Deeksha Deeksha ಜನ. 1, 2021, 9:26 ಅಪರಾಹ್ನ
Purushottam Biradar ಜನ. 1, 2021, 9:27 ಅಪರಾಹ್ನ
Veeresh Veeru ಜನ. 2, 2021, 2:32 ಅಪರಾಹ್ನ
Chandrashekhara R N ಜನ. 3, 2021, 12:57 ಅಪರಾಹ್ನ
Sanjay Desai ಜನ. 8, 2021, 10:55 ಅಪರಾಹ್ನ
Shankars Naika N ಜನ. 9, 2021, 1:53 ಅಪರಾಹ್ನ
Vishnu H ಜನ. 17, 2021, 1 ಅಪರಾಹ್ನ