Loading..!

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ(KSRP) ಖಾಲಿ ಇರುವ 250 ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: SSLC
Published by: Basavaraj Halli | Date:31 ಜುಲೈ 2021
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2021-22 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ(KSRP) ಖಾಲಿ ಇರುವ 250 ಅನುಯಾಯಿ (Follower) ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು :

ಆನ್‍ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 30.07.2021

ಆನ್‍ಲೈನ್ ಅರ್ಜಿ ಸೃಜಿಸಲು ಕೊನೆಯ ದಿನಾಂಕ : 30.08.2021

ಆನ್‍ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 01.09.2021


ಹುದ್ದೆಗಳ ವಿವರ :

01. 1st BATTALLION, KSRP, BENGALURU- 25

02. 5th BATTALLION, KSRP, MYSURU - 30

03. 6th BATTALLION, KSRP, KALABURGI- 25

04. 7th BATTALLION, KSRP, MANGALURU - 46

05. 10th BATTALLION, KSRP, SHIGGAVI - 50

06. 12th BATTALLION, KSRP, TUMKUR - 74

ಒಟ್ಟು ಹುದ್ದೆಗಳು : 250 

No. of posts:  250

Comments

Udaya Kumara T ಜುಲೈ 31, 2021, 10:59 ಪೂರ್ವಾಹ್ನ
Udaya Kumara T ಜುಲೈ 31, 2021, 11:16 ಪೂರ್ವಾಹ್ನ
Vijay Kumar Vijay ಆಗ. 4, 2021, 2 ಅಪರಾಹ್ನ