Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 402 ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Basavaraj Halli | Date:14 ಜೂನ್ 2021
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಾಗರೀಕ (Civil) ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಲು ರಾಜ್ಯದ ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ರಾಜ್ಯ ಪೊಲೀಸ್ ಪಡೆಯಲ್ಲಿ ಇಲಾಖೆಯು ಒಟ್ಟು 402 ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.
ಈ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 01 ಏಪ್ರಿಲ್ 2021 ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/06/2021 ಆಗಿರುತ್ತದೆ.
No. of posts:  402

Comments

Devaraj Vn ಮಾರ್ಚ್ 4, 2021, 10:37 ಅಪರಾಹ್ನ
Suresh Pawar ಮಾರ್ಚ್ 6, 2021, 8:04 ಅಪರಾಹ್ನ
Umesh Gupta ಮಾರ್ಚ್ 8, 2021, 7:25 ಅಪರಾಹ್ನ
Chethan Kumar Y N ಮಾರ್ಚ್ 19, 2021, 8:33 ಅಪರಾಹ್ನ
Puneeth Kumar N R ಮಾರ್ಚ್ 26, 2021, 8:07 ಅಪರಾಹ್ನ
Puneeth Kumar N R ಮಾರ್ಚ್ 26, 2021, 8:08 ಅಪರಾಹ್ನ
Preetham N ಏಪ್ರಿಲ್ 1, 2021, 1:12 ಅಪರಾಹ್ನ
Anusha.S Anusha.S ಏಪ್ರಿಲ್ 3, 2021, 9:49 ಪೂರ್ವಾಹ್ನ
Anusha.S Anusha.S ಏಪ್ರಿಲ್ 3, 2021, 9:49 ಪೂರ್ವಾಹ್ನ
Anusha.S Anusha.S ಏಪ್ರಿಲ್ 4, 2021, 3:53 ಅಪರಾಹ್ನ
Ajay Kumara K ಮೇ 19, 2021, 1:05 ಅಪರಾಹ್ನ