Loading..!

KSCST Recruitment: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:16 ಫೆಬ್ರುವರಿ 2021
not found
ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರದಿಂದ ಸ್ಥಾಪಿಸಲಾಗಿರುವ ಸೈಸೆಕ್ (Cyseck) ವಿಭಾಗವು ಭಾರತೀಯ ವಿಜ್ಞಾನ ಸಂಸ್ಥೆ (IISc) ಪರಿಣಿತರಿಂದ ಮತ್ತು ಕೆ ಎಸ್ ಸಿ ಎಸ್ ಟಿ ಸಂಸ್ಥೆಯ ಆಡಳಿತ ಮತ್ತು ಅನುಷ್ಠಾನದಿಂದ ಕಾರ್ಯ ನಿರ್ವಹಿಸುತ್ತಿದೆ. 

ಪ್ರಸ್ತುತ ಈ ವಿಭಾಗದಲ್ಲಿ ವಿವಿಧ ಈ ಕೆಳಕಂಡ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ 

ಹುದ್ದೆಗಳ ವಿವರ: 

- ಮಾಹಿತಿ ತಂತ್ರಜ್ಞಾನ ಯೋಜನಾ ವ್ಯವಸ್ಥಾಪಕರು 

- 3ಡಿ ಅನಿಮೇಟರ್ 

- ಇಂಟರ್ನ್ - ವಿಷಯ ಲೇಖಕ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28ನೇ ಫೆಬ್ರುವರಿ  ಇಪ್ಪತ್ತೊಂದು ಆಗಿರುತ್ತದೆ ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.

Comments

Sachin Rathod ಫೆಬ್ರ. 19, 2021, 10:16 ಅಪರಾಹ್ನ