ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಟೆಕ್ನಿಕಲ್ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:6 ಜನವರಿ 2023
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ 4 ಸೀನಿಯರ್ ಪ್ರೋಗ್ರಾಮರ್, ಜೂನಿಯರ್ ಪ್ರೋಗ್ರಾಮರ್, ಡೇಟಾ ಬೇಸ್ ಅಡ್ಮಿನ್ ಮತ್ತು ನೆಟ್ ವರ್ಕ್ ಅಡ್ಮಿನ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ 3 ವರ್ಷದ ಅವಧಿಯವರೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 7 ದಿನಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ :
ಶ್ರೀ ಸುರಲ್ಕರ್ ವಿಕಾಸ್ ಕಿಶರ್,ಭ.ಆ.ಸೇ,
ಕಾರ್ಯದರ್ಶಿಗಳು ಕನಾಟಕ ಲೋಕಸೇವಾ ಆಯೋಗ,
ಉದ್ಯೋಗ ಸೌಧ, ಬೆಂಗಳೂರು-560001
ಹುದ್ದೆಗಳ ವಿವರ : 4
* ಸೀನಿಯರ್ ಪ್ರೋಗ್ರಾಮರ್ : 1
* ಜೂನಿಯರ್ ಪ್ರೋಗ್ರಾಮರ್ : 1
* ಡೇಟಾ ಬೇಸ್ ಅಡ್ಮಿನ್ : 1
* ನೆಟ್ ವರ್ಕ್ ಅಡ್ಮಿನ್ : 1
No. of posts: 4
Comments