Loading..!

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 990 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Tags: Diploma
Published by: Basavaraj Halli | Date:16 ಆಗಸ್ಟ್ 2020
not found
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಬಿ ಹಾಗು ಗ್ರೂಪ್-ಸಿ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ ಹುದ್ದೆಗಳ ವಿವರ : * ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ ಗ್ರೇಡ್-1 ಸಿವಿಲ್ : 660 ಹುದ್ದೆ * ಲೋಕೋಪಯೋಗಿ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ : 330 ಹುದ್ದೆಗಳ - ಒಟ್ಟು ಹುದ್ದೆಗಳ ಸಂಖ್ಯೆ - 990
No. of posts:  990

Comments

Basavaraj Aihole ಜುಲೈ 31, 2020, 5:48 ಪೂರ್ವಾಹ್ನ
Kavya N E ಆಗ. 1, 2020, 11:31 ಪೂರ್ವಾಹ್ನ
Akash Biradar ಆಗ. 14, 2020, 12:48 ಅಪರಾಹ್ನ
Akash Biradar ಆಗ. 14, 2020, 12:49 ಅಪರಾಹ್ನ
Daya Nanda Jl ಅಕ್ಟೋ. 3, 2020, 11:27 ಪೂರ್ವಾಹ್ನ