ಕರ್ನಾಟಕ ಲೋಕಸೇವಾ ಆಯೋಗದಿಂದ 2020 ನೇ ಸಾಲಿನ ಇಲಾಖಾ ಪರೀಕ್ಷೆಗಳ ಅಧಿಸೂಚನೆ ಪ್ರಕಟ ಈ ಕುರಿತ ಮಾಹಿತಿ ನಿಮಗಾಗಿ
| Date:2 ಜನವರಿ 2020
ಕರ್ನಾಟಕ ಲೋಕಸೇವಾ ಆಯೋಗ 2020 ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಅಥವಾ ಸರ್ಕಾರದ ಸ್ವಾಮ್ಯಗೊಳಪಟ್ಟ ನಿಗಮ/ಮಂಡಳಿ/ಸಂಸ್ಥೆಗಳ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ/ಬಿ/ಸಿ ವೃಂದಗಳ ನೌಕರರುಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಗ್ರೂಪ್ 'ಡಿ' ಹುದ್ದೆಗಳ ನೌಕರರು ಈ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಸಲು ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜನವರಿ 2020 ಆಗಿರುತ್ತದೆ.
ಈ ಪರೀಕ್ಷೆಗೆ ಬೇಕಾದ ಶುಲ್ಕ, ಪರೀಕ್ಷಾ ಕೇಂದ್ರ ಸೇರಿ ವಿವಿಧ ಮುಂತಾದ ಸಂಪೂರ್ಣ ಮಾಹಿತಿಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಕೆಪಿಎಸ್ಸಿಯು ಪ್ರಕಟಿಸಿದ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.
ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಮತ್ತೊಂದು ಲಿಂಕ್ ಬಳಸಿ

Comments