ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನ
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ 24 ಡಿಸೈನ್ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಈ ಹುದ್ದೆಗಳ ವಿವರ : 24
Senior Design Engineer - 1
Design Engineer - 2
Senior Project Engineer/Inspection - 5
Draughtsman - 1
Project Engineer - 10
Project Engineer (Tenders & Proposals) - 2
Senior Technical Assistant - 2
Senior Technical Assistant (Station Development) - 1
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ದಿನಾಂಕದಂದು ನಡೆಯುವ ನೇರ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.
ಸಂದರ್ಶನ ನಡೆಯುವ ದಿನಾಂಕಗಳು :
Senior Design Engineer - 14th December 2023
Design Engineer - 18th December 2023
Senior Project Engineer/Inspection - 20th December 2023
Draughtsman - 22nd December 2023
Project Engineer - 26th December 2023
Project Engineer (Tenders & Proposals) - 28th December 2023
Senior Technical Assistant - 30th December 2023
Senior Technical Assistant (Station Development) - 01st January 2024.
ಸಂದರ್ಶನ ನಡೆಯುವ ಸ್ಥಳ :
* Senior Design Engineer, Design Engineer, Senior Project Engineer/ Inspection and Draughtsman Posts : Design & Inspection Division, Konkan Railway Corp. Ltd., Flat No 503 & 504, 5th Floor, Prakash Deep Building, 7-Tolstoy Marg, New Delhi.
* Project Engineer, Senior Technical Assistant Posts : Executive Club, Konkan Rail Vihar, Konkan Railway Corporation Ltd., Near Seawoods Railway Station, Sector-40, Seawoods (West), Navi Mumbai.
Comments