Loading..!

ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Basavaraj Halli | Date:31 ಜನವರಿ 2020
not found
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೊಡಗು ಜಿಲ್ಲೆಗೆ ಈ ಕೆಳಗೆ ತಿಳಿಸಿದ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದಿನಾಂಕ 04 ಫೆಬ್ರುವರಿ 2020 ರಂದು ಬೆಳಗ್ಗೆ 10:30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು ಈ ಕುರಿತ ಮಾಹಿತಿ ನಿಮಗಾಗಿ

ಹುದ್ದೆಗಳ ವಿವರ:
ಮಕ್ಕಳ ತಜ್ಞರು: 03 ಹುದ್ದೆ
ಸ್ತ್ರೀರೋಗ ತಜ್ಞರು: 02 ಹುದ್ದೆ
ಅರವಳಿಕೆ ತಜ್ಞರು: 02 ಹುದ್ದೆ
ಎಂಬಿಬಿಎಸ್ ವೈದ್ಯರು: 05 ಹುದ್ದೆ
ಡೆಂಟಲ್ ಹೈಜಿನಿಸ್ಟ್ : 01 ಹುದ್ದೆ
ಆಯುಷ್ ವೈದ್ಯರು: 01 ಹುದ್ದೆ
Audio metric assistant: 01 ಹುದ್ದೆ
district epidemiologists: 01 ಹುದ್ದೆ
clinical psychologist: 01 ಹುದ್ದೆ

* ಈ ಮೇಲೆ ತಿಳಿಸಿದ ಹುದ್ದೆಗಳಿಗೆ ದಿನಾಂಕ 04 ಫೆಬ್ರವರಿ 2020 ರಂದು ಬೆಳಿಗ್ಗೆ 10:00 ರಿಂದ 12:00 ಗಂಟೆಯವರೆಗೆ ಅರ್ಜಿ ವಿತರಿಸಲಾಗುವುದು
* ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಮತ್ತು ಒಂದು ದೃಢೀಕೃತ ನಕಲು ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು
* ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ ಹಾಗೂ ವಿವರಗಳಿಗಾಗಿ ಸಂಪರ್ಕಿಸಿ:
08272-220457
No. of posts:  17

Comments