Loading..!

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸರಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶಿವಮೊಗ್ಗ ಇಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ 194 ಹುದ್ದೆಗಳ ನೇರ ನೇಮಕಾತಿ
Tags: PUC SSLC
Published by: Yallamma G | Date:13 ಫೆಬ್ರುವರಿ 2023
not found

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸರಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶಿವಮೊಗ್ಗಇಲ್ಲಿ ಖಾಲಿ ಇರುವ194 ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧಿಕಾರಿ, ಸಹಾಯಕ ವ್ಯವಸ್ಥಾಪಕರು, ಕೆಮಿಸ್ಟ್ ದರ್ಜೆ ಮತ್ತು ಕಿರಿಯ ತಾಂತ್ರಿಕರು ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ 01/02/2023 ಮತ್ತು ಕೊನೆಯ ದಿನಾಂಕ 03/03/2023 ರೊಳಗಾಗಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ :194
ಸಹಾಯಕ ವ್ಯವಸ್ಥಾಪಕರು(ಹೆಚ್/ಎಐ) : 17
ಸಹಾಯಕ ವ್ಯವಸ್ಥಾಪಕರು(ಆಡಳಿತ) : 1
ಸಹಾಯಕ ವ್ಯವಸ್ಥಾಪಕರು(ಎಫ್ ಮತ್ತು ಎಫ್): 3
ಎಂಐಎಸ್ / ಸಿಸ್ಟಂ ಆಫೀಸರ್ : 1
ಮಾರುಕಟ್ಟೆ ಅಧಿಕಾರಿ : 2
ತಾಂತ್ರಿಕ ಅಧಿಕಾರಿ(ಅಭಿಯಂತರ) : 2
ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ) : 2
ತಾಂತ್ರಿಕ ಅಧಿಕಾರಿ(ಡಿಟಿ) : 14
ಕೆಮಿಸ್ಟ್ ದರ್ಜೆ-1 : 4
ವಿಸ್ತರಣಾಧಿಕಾರಿ ದರ್ಜೆ-3 : 17
ಆಡಳಿತ ಸಹಾಯಕ ದರ್ಜೆ-2 :17
ಲೆಕ್ಕ ಸಹಾಯಕ ದರ್ಜೆ-2 : 12
ಮಾರುಕಟ್ಟೆ ಸಹಾಯಕ ದರ್ಜೆ-2 : 10
ಕೆಮಿಸ್ಟ್ ದರ್ಜೆ-2 : 28
ಕಿರಿಯ ಸಿಸ್ಟಂ ಆಪರೇಟರ್ : 13
ಶೀಘ್ರಲಿಪಿಗಾರರ ದರ್ಜೆ-2 : 1
ಕಿರಿಯ ತಾಂತ್ರಿಕರು : 50

No. of posts:  194

Comments