Loading..!

ಬೆಂಗಳೂರು ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ 297 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Hanamant Katteppanavar | Date:2 ಫೆಬ್ರುವರಿ 2021
not found
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಬೆಂಗಳೂರು (BAMUL) ಇಲ್ಲಿ ಖಾಲಿ ಇರುವ 297 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 04, 2021 ರಂದು ಪ್ರಾರಂಭಗೊಂಡು ಫೆಬ್ರುವರಿ 03, 2021 ರಂದು ಕೊನೆಗೊಳ್ಳುತ್ತದೆ.
No. of posts:  297

Comments

Girish P ಜನ. 4, 2021, 12:50 ಅಪರಾಹ್ನ
Iranna Mokashi ಜನ. 6, 2021, 11:43 ಪೂರ್ವಾಹ್ನ
Iranna Mokashi ಜನ. 6, 2021, 11:44 ಪೂರ್ವಾಹ್ನ
Iranna Mokashi ಜನ. 6, 2021, 11:45 ಪೂರ್ವಾಹ್ನ
Manasa T N ಜನ. 18, 2021, 6:10 ಅಪರಾಹ್ನ