Loading..!

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Tajabi Pathan | Date:3 ಡಿಸೆಂಬರ್ 2022
not found

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಎಮರ್ಜನ್ಸಿ ಮೆಡಿಸಿನ್, ಕ್ಯಾಜುವಲ್ ಮೆಡಿಕಲ್ ಆಫೀಸರ್, ಸರ್ಜರಿ CVTS ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 12/12/2022 ರಂದು ನಡೆಯುವ ನೇರ ಸಂದರ್ಶನದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 
ಹುದ್ದೆಗಳ ವಿವರ : 12  
ಎಮರ್ಜನ್ಸಿ ಮೆಡಿಸಿನ್ ಪ್ರೊಫೆಸರ್ - 1 
ಎಮರ್ಜನ್ಸಿ ಮೆಡಿಸಿನ್ ಅಸ್ಸೊಸಿಯೆಟ್ ಪ್ರೊಫೆಸರ್ - 1 
ಕ್ಯಾಜುವಲ್ ಮೆಡಿಕಲ್ ಆಫೀಸರ್ - 3 
ಸರ್ಜರಿ ಅಸಿಸ್ಟೆಂಟ್ ಪ್ರೊಫೆಸರ್ - 1 
ಅನಸ್ತೇಶಿಯಾ ಅಸಿಸ್ಟಂಟ್ ಪ್ರೊಫೆಸರ್ - 1 
ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಾಜಿಸ್ಟ್ - 2 
ಆಡಿಯೋಲಜಿಸ್ಟ್ - 2 
JFR -1 
ಸಂದರ್ಶನದ ವಿಳಾಸ : 
Dr.Manjunath D, Room 60-outpatient department, Departmenet ENT
Karnataka institute of Medical Science, Hbballi 580021 Krnataka 

No. of posts:  12

Comments