Loading..!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ
Published by: Yallamma G | Date:25 ಜುಲೈ 2022
not found

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನಲ್ಲಿ ಖಾಲಿ ಇರುವಟೆಕ್ನಿಕಲ್ ಹೆಡ್, ಸೀನಿಯರ್ ಪ್ರೋಗ್ರಾಮರ್, ಪ್ರೋಗ್ರಾಮರ್, ಟ್ರೇನಿ ಹುದ್ದೆಗಳನ್ನು ಒಂದು ವರ್ಷದ ಅವಧಿಯ ವರೆಗೆ ಗುತ್ತಿಗೆ ಆಧಾರದಮೇಲೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯಥಿಗಳು ಕೊನೆಯ ದಿನಾಂಕದೊಳಗಾಗಿ ಇ- ಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.


ಇ- ಮೇಲ್ ವಿಳಾಸ : 
keaopportunities@gmail.com     

ಹುದ್ದೆಗಳ ವಿವರ : 
ಟೆಕ್ನಿಕಲ್ ಹೆಡ್ : 01
ಸೀನಿಯರ್ ಪ್ರೋಗ್ರಾಮರ್ : 02
ಪ್ರೋಗ್ರಾಮರ್ : 02
ಟ್ರೇನಿ/ ಅಪ್ರೆಂಟಿಸ್ : 03

No. of posts:  8

Comments